Saturday 22 April 2017

" ವಿದ್ಯೆ "

" ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ  ಭಾಜ್ಯಂ ನ ಚ ಭಾರಕಾರೀ
ವ್ಯಯೇಕೃತೇ ವರ್ಧತ ಏವ ನಿತ್ಯಂ
ವಿದ್ಯಾಧನಂ ಸರ್ವಧನಪ್ರಧಾನಂ "

ಯಾವ  ಕಳ್ಳನಿಂದಲೂ ಕದಿಯಲು ಅಸಾಧ್ಯವಾದ, ರಾಜನಿಂದಲೂ ಕಸಿದುಕೊಳ್ಳಲು ಸಾಧ್ಯವಾಗದ, ಅಣ್ಣ-ತಮ್ಮಂದಿರ ನಡುವೆ ಭಾಗ ಮಾಡಿ ಹಂಚಿಕೊಳ್ಳಲೂ ಸಾಧ್ಯವಿಲ್ಲದ, ವ್ಯಯಿಸಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯೆಯೆಂಬ ಧನವೇ ಎಲ್ಲಾ ಧನಗಳಲ್ಲಿ ಪರಮಶ್ರೇಷ್ಟವಾದುದು.

                              - ಶ್ರೀ ವಾನಮಾಮಲೈ ವೇಣು ಭರದ್ವಾಜ್

No comments:

Post a Comment